Promise For 2025

(12) Then Isaac sowed in that land, and received in the same year an hundredfold: and the Lord blessed him.(13) And the man waxed great, and went forward, and grew until he became very great:(14) For he had possession of flocks, and possession of herds, and great store of servants: and the Philistines envied him (Genesis 26:12-14)

Year Of Wealth - 2025 ಐಶ್ವರ್ಯ ಮತ್ತು ಸಂಪತ್ತಿನ ವರ್ಷ

(12) ಇಸಾಕನು ಆ ದೇಶದಲ್ಲಿ ಬೀಜವನ್ನು ಬಿತ್ತಿ ಅದೇ ವರುಷದಲ್ಲಿ ನೂರರಷ್ಟು ಬೆಳೆಯನ್ನು ಹೊಂದಿದನು; ಯೆಹೋವನು ಅವನನ್ನು ಅಭಿವೃದ್ಧಿಪಡಿಸಿದನು; (13) ಅವನ ಐಶ್ವರ್ಯವು ದಿನೇ ದಿನೇ ಹೆಚ್ಚಿದ್ದರಿಂದ ಬಹು ಧನವಂತನಾದನು; (14) ಅವನಿಗೆ ದನಕುರಿಗಳ ಸಂಪತ್ತೂ ಅನೇಕ ಸೇವಕಜನವೂ ಇದ್ದವು. ಇದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು (ಆದಿಕಾಂಡ 26:12-14)